ಎಂಥಾ ಚಿತ್ರಾರೀ...ಜೋಗದ ಮತ್ತೊಂದು ಅದ್ಭುತ !
ಪ್ರವೀಣನ ಹಾಡು ಪ್ರವೀಣ ಹೆಗಡೆ ಒಬ್ಬ ಒಳ್ಳೆ ಛಾಯಾಗ್ರಾಹಕ ಮತ್ತು ಕಲಾವಿದ. ಅವನು ತೆಗೆದ ಒಳ್ಳೆಯ ಒಂದಿಷ್ಟು ಚಿತ್ರಗಳನ್ನು ನನ್ನ ಬ್ಲಾಗ್ ನಲ್ಲಿ ಹಾಕಿದ್ದೇನೆ. ಅಭಿಪ್ರಾಯ ತಿಳಿಸಿ.