ತುಂಬೆ ಹೂ
ತುಂಬೆಗೊಂದು ತುಂಬಿ
ರೆಡ್ ಲಿಲ್ಲಿ
ಡೇ ಕ್ವೀನ್
ಜೇನಿದೆ ಹೀರಲು ನಿನ್ನೊಡಲಲ್ಲಿ..
ಲಿಲ್ಲಿ
ತ್ಯಾರಣ
ತುಂತುರು ಅಲ್ಲಿ ನೀರ ಹಾಡು..
ಭೃಂಗದ ಬೆನ್ನೇರಿ..
ಹೂವೊಂದು ಬಳಿ ಬಂದು..
ತೇರು ಹೂ
ಕಾಡ ಹೂ
ಕಾಡು ಹೂವಾದರೂ ಚೆಲುವಿಗೆ ಬರವೇ?
ಡೇರೆ (ಡೇಲಿಯಾ)
ಡೇರೆ
ಗುಚ್ಚು ಡೇರೆ
ಬಿಳಿ ಚೆಂಡು
ಬಿಳಿ ಡೇರೆ
ಪುಟ್ಟ ಹೂ ನಾನು..
ಸೇವಂತಿ..
ಕಡುಗೆಂಪು ಡೇರೆ
ಕಡ್ಡಿ ಡೇರೆ
ರಸತಾಳ ಪುಷ್ಪ
ಶಂಕಪುಷ್ಪ
ಕಾಶಿ ಚೆಂಡುಹೂ
ದಾಸಾಳ
ಬಿಳಿ ಸೇವಂತಿಗೆ
ಒಂಟಿ ಗುಲಾಬಿ
ಚೆಂಡುಹೂ
ಸೇವಂತಿಯೇ..
ಸೇವಂತಿ ಸೇವಂತಿ
ನಿತ್ಯಸುಂದರಿ ಗುಲಾಬಿ
ನಿನ್ನ ಚೆಲುವಿಗೆ ಸಾಟಿ ಯಾರೇ?
ಅರಳಲು ಕೆರೆಯಲಿ ಕಮಲ..
ಮಧುವೇ.. ತೀರೀ ದಾಹ..
ಯಾರು ಚೆಲುವರು ನಮ್ಮೀರ್ವರೊಳಗೆ? ಹೂವೇ? ಚಿಟ್ಟೆಯೇ?
ಹಕ್ಕಿ ಹಕ್ಕಿ ಪಿಕಳಾರ
ನಮ್ಮನೆ ಪುಟ್ಟಿಕರ
ಮಂಜಪ್ಪಣ್ಣನ್ ಮನೆ ದನಿನ್ ಕರ
ಇದೂ ಅದೇಯ!
ಹೊಳೆಬಾಗಿಲು
ಹೊಳೆ..
ಲ್ಯಾಂಡ್ಸ್ಕೇಪ್
ಹಹ್!!
ದ್ವೀಪ
ದೂರದಲ್ಲಿ ಲಾಂಚು..
ಲಾಂಚು ಬರುತ್ತಿದೆ..
ಬರುತ್ತಿದೆ..
ಬಂತು..
ಬಂತು ಬಂತು..
ಸಿಕ್ತು ದಡದ ಅಂಚು..
ಲಾಂಚು ಸೇರಿದೆ ದಡ; ಇಳಿಯಿರಿ ಎಲ್ಲಾ ಧಡಧಡ!
ಜೀಪೂ ಇಳಿಯಲಿ
ಎಲ್ಲಾ ವೆಹಿಕಲ್ಸೂ
ಲಾಂಚಲ್ ಹೋಗ್ಬೇಕಾದ್ರೇ ಜಂಪೇ ಆಗಲ್ಲ!
ಲಾಂಚಲ್ ಫೋಟೋ ತೆಗೆಯೋದು ಅಂದ್ರೇನು ತಮಾಷೇನಾ?
ಸಾಹಸ ಮಾಡ್ಬೇಕು!
ಬೇಕಲ್ಲ, ಮಳೆ ಬಂದರೆ ಹೊಳೆಯಲ್ಲಿ..?
ನಾವಿರುವ ಲಾಂಚು ದಡಕ್ಕೆ ಸಮೀಪಿಸುತ್ತಿದೆ..
ದಡದಲ್ಲಿ ಕಾಯುತ್ತಿರುವ ಜನ..
ಅತ್ತೆಮನೆ
ಹಿತ್ಲು
ಅತ್ತೆ ಮನೆಯೆದುರ ಬೆಟ್ಟ
ಬೆಟ್ಟವೆಂದರೆ..
ಅತ್ತೆ ಮಗ ವಿಧು
ಕಮಾನ್..!
ಗದ್ದೆ
ಓಡಡ್ದಲೇ!
ಈ ವರ್ಷ ಮಳೆ ಬಂದಿದ್ದಕ್ ಬಚಾವು!
ನಾಗರಬಣ್ಣ