ಪ್ರಕಾಶ್ ಕಂಬತ್ತಳ್ಳಿ ಯವರ ಪ್ರಶ್ನೆಗೆ ಶೇಖರ್ಪೂರ್ಣ ಅವರ ಉತ್ತರ
ಕನ್ನಡ ಗಣಕ ಪರಿಷತ್ತಿನ ನರಸಿಂಹಮೂರ್ತಿ
ಕೋಟೆ ನಾಗಭೂಷಣ್
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಅರೆಹಳ್ಳಿ ರವಿ
ವಿಚಾರಸಂಕಿರಣ ದ ಮಾಹಿತಿ
ವಿಚಾರಸಂಕಿರಣಕ್ಕೆ ಶುಭ ಕೋರಿದ ಗಣ್ಯರು
ವಿಚಾರಸಂಕಿರಣಕ್ಕೆ ಪೂರಕವಾಗಿದ್ದ ಸವಿಯೂಟ
ಸೀತಕ್ಕ, ನಿಮ್ಮ ಕೈಯಡುಗೆ ಇನ್ನೂ ಚೆನ್ನಗಿರುತ್ತೆ ಬಿಡಿ!
ಶೇಕರ್ಪೂರ್ಣರ ಉತ್ತರಿಸುವ ಎಂದಿನ ಶೈಲಿ!
ಹೇಳಿ, ಅಪ್ಪನ ಜೇಬಿನಿಂದ ದುಡ್ಡು ಕದಿತೀರಾ? ಗುರುಪ್ರಸಾದರ ರಂಜನೀಯ ಚಿಂತನೆ!
ಮೃದುಮಾತಿನ ಕ್ರಾಂತಿಕಾರಿ! 'ಅದಮ್ಯ' ಚೇತನದ ಯತೀಂದ್ರನಾಥ್
ಪ್ರಕಾಶ್ ಬೆಳವಾಡಿ, ಸಮಾರಂಭಕ್ಕೆ ಮುನ್ನ ಸುದ್ದಿ ತಲಾಷ್ ನಲ್ಲಿ ತಲ್ಲೀನ!
ಬೆಂಗಲಿಗರ, ಅಲ್ಲಲ್ಲ.. ಬೆಂಬಲಿಗರ ಬಳಗದ ಸ್ಪೂರ್ತಿ - ಕಿರಣ್ ಅವರ ಪ್ರಾಸ್ತವಿಕ ಭಾಷಣ.
ಮುಗುಳ್ನಗೆಯಲ್ಲಿ ಮಾತುಗಳನ್ನದ್ದಿ ನಿರೂಪಿಸಿದ ರವಿಭಟ್
ಸಭೆಯಲ್ಲಿ ಚಿಂತನೆಗಳಿಗೆ 'ಅಂಕಿತ' ಹಾಕಿದ ಪ್ರಕಾಶ್ ಕಂಬತ್ತಳ್ಳಿ
ನಾವ್ ನಿಮ್ಹೊಟ್ಟೆ ಮೇಲೆ ಹೊಡೆಯಲ್ಲ ಸ್ವಾಮಿ! ಕಂಬತ್ತಳ್ಳಿಯವರ ಆತಂಕಕ್ಕೆ 'ಪೂರ್ಣ' ಭರವಸೆ
ಸಭಿಕರನ್ನ ವಿಚಾರಮಂಥನದಲ್ಲಿ ಬೆಳಗಿಸಿದ ಪ್ರಕಾಶ್ ಬೆಳವಾಡಿ
ಸಮಾರಂಭಕ್ಕೆ ಇನ್ನೂ ಜನ ಬರಬೇಕಿತ್ತು - ಅರುಣ್ ಅಳಲಿಗೆ, 'ನಮ್ ಕೈಲಿ ಆಗೋದನ್ನ ನಾವ್ ಮಾಡಿದೀವಪ್ಪ' ಎಂದಂತಿರುವ ಪೂರ್ಣ ಸಾರ್
ನೋಂದಾವಣೆ ಕೌಂಟರಿನಲ್ಲಿ 'ಬ್ಲಾಗಿ'ಗರ ಸರಪಳಿ ಹುಡುಕುತ್ತಿರುವ ರೋಹಿತ್!
ಹಸನ್ಮುಖಿ ಪ್ರಕಾಶಕರ ಪಕ್ಕದಲ್ಲಿ 'ಗರ್ವ' ದ ನಿರ್ದೇಶಕ!
ಸತ್ವ ತುಂಬಿದ ಚರ್ಚೆಯನ್ನ ಅರ್ಥಪೂರ್ಣವಾಗಿಸಿದ ನಮ್ 'ಐ.ಟಿ'. ಹುಡುಗ್ರು.
ಸಭೆಯ ಕೆ.ಎಸ್.ಸಿ(.)ಂಹಾವಲೋಕನ!
ಸತ್ವ ತುಂಬಿದ ಚರ್ಚೆಯನ್ನ ಅರ್ಥಪೂರ್ಣವಾಗಿಸಿದ ನಮ್ 'ಐ.ಟಿ'. ಹುಡುಗ್ರು
'ಶಿವು ಅಡ್ಡಾ'ದ ಮಧು
ಇನ್ಮೇಲೆ dhanyavaadaಗಳನ್ನ ಧನ್ಯವಾದ ಅಂತಾನೇ ಬರೀರಿ - ರಾಘವನ ಮನವಿ
'ಕರಿಹಲಗೆ' ಯ ಮೇಲೆ 'ಆನ್ಸಿ' ಅಕ್ಷರ ತಿದ್ದಿಸಲಿರುವ ಲ್ಯಾಪ್ಟಾಪ್ ಮೇಷ್ಟ್ರು!
ಉತ್ತಮ ಗುಣಮಟ್ಟದ ಹಾಡು ಕೇಳಿಸಲು ಪಟ್ಟ ಪಾಡಿನ ವಿಚಾರ'ಲಹರಿ'ಯಲ್ಲಿ ತುಳಸಿರಾಂ ನಾಯ್ಡು
ಸುವರ್ಣ ವಾಹಿನಿಯೊಂದಿಗೆ ಬೆಳವಾಡಿ ಮಾತುಕತೆ
'ಶಿವು ಅಡ್ಡಾ'ದ ಅಜಿತ್
ಸಂಕಿರಣದ ಸಂಕೀರ್ಣತೆಗೆ ತಲೆದೂಗಿದ ಸಭಾಸದರು!
ವಂದನಾರ್ಪಣೆಯೊಂದಿಗೆ ಚಂದದ ಸಂಕಿರಣಕ್ಕೆ ತೆರೆಯೆಳೆದ ಅರುಣ್
ಪ್ರಕಾಶ್ ಬೆಳವಾಡಿಯವರಿಗೆ ರವಿಯ ಗೌರವಾರ್ಪಣೆ
'ಕಂಬತ್ತಳ್ಳಿ'ಯವರಿಗೆ 'ಅರೆಹಳ್ಳಿ'ಯಿಂದ ಗೌರವಾರ್ಪಣೆ
ಮಂಜುನಾಥ ಏಳೋದು ಯಾವಾಗ ಸಾರ್? 'ಗುರು'ವಿಗೆ ರವಿಯ ಪ್ರಶ್ನಾರ್ಪಣೆ?
ಯತೀಂದ್ರನಾಥ್ ಅವರಿಗೆ ಕೆ.ಎಸ್.ಸಿ. ಪರವಾಗಿ ವಂದಿಸಿದ ರವಿ
ನನ್ ಮಾತುಗಳಿಗೆ - ಚಪ್ಪಾಳೆ ಇಲ್ಲದ ಮೇಲೆ - ಮೊಗವು ಅರಳೀತು ಹೇಗೆ? ನಾನು ಚಪ್ಪಾಳೆ ಹೊಡೀಬೇಕು ಯಾಕೇ? - ಅಂತಿದ್ದಾರಾ ಕಿರಣ್?
ಕನ್ನಡಿಗರ ಕಣ್ಣುಗಳಿಗೆ ಇನ್ನಷ್ಟು ವಿಶ್ವದಗಲದ ಕನಸನ್ನು ಬಿತ್ತುವ ಆಶಯದೊಂದಿಗೆ ಶುಭಂ!