ನಗೆ ಮಲ್ಲಿಗೆಯೊಂದಿಗೆ ನಿಮಗಿದೋ ಸ್ವಾಗತ..!!!
ನಗುತಲೇ ಶುಭಕೋರುವೆವು...
ಯಾರಿಗಾಗೋ ಈ ಕಾಯುವಿಕೆ..!!!
ಮುದ್ದು ಹಸಿರಿಗೆ ಸುಂದರ ಬೇರು... ಚೆಲ್ಲುತಿದೆ ಸಂತಸದಿ ನಗೆಯ ಹೊನಲು.... ಅಧ್ಯಕ್ಷ ದಂಪತಿಗಳು
ಆನಂದದಿ ಶುಭಕೋರುವೆವು... ಉಪಾಧ್ಯಕ್ಷ ದಂಪದತಿಗಳು
ಗೊಂಬೆಯೊಟ್ಟಿಗೆ ತೇಜೋಮಯ ಶಕ್ತಿ - ಕಾರ್ಯದರ್ಶಿ ದಂಪತಿಗಳು
ಸೌಮ್ಯತೆಗೆ ಪ್ರೀತಿಮಯ- ಖಜಾಂಚಿ ದಂಪತಿಗಳು
ಮುಂದಾಳತ್ವದ ನಗೆ - ಮರಳಮಲ್ಲಿಗೆ ಮತ್ತು ಸಾಂಸ್ಕೃತಿಕ ಸಮಿತಿಗಳ ಸಂಚಾಲಕರು
ಏಕೀ..? ಮೌನದ ತೋರಣ...
ಸ್ವಲ್ಪ ಬ್ಯುಸಿ ಇದ್ದೀವಿ....... ರಾಫೆಲ್ ಟಿಕೆಟ್ ಮಾರಾಟ ಜಾಸ್ತಿ ಆಗಿದೆ
ವಿ.ಐ.ಪಿ ಗಳಿಗಾಗಿ ಕಾಯುತ್ತಿರುವೆವು.........
ನಾವೂ ಸಹ ಅವರಿಗಾಗೇ ಕಾಯುತಿರುವೆವು......
ಓಹೋ..!! ಎಲ್ಲರಿಗೂ ಸ್ವಾಗತ ಕೋರಲು ನಿಂದಿರುವೆವು..!!! - ಪಿ. ಆರ್ ಕಮಿಟಿಯ ಸುಮಂಗಲೆಯರು
ನಾವಿಲ್ಲದೇ ನೀವಿಲ್ಲ.... ಎಲ್ಲಾ ತಯಾರಿ ನಮ್ಮಿಂದಲೇ....-ಕ್ರೀಡಾ ಸಮಿತಿಯ ಜೋಡಿಗಳು
ಭಾರತದ ರಾಯಭಾರಿ ಮಲ್ಹೋತ್ರರವರೆ ನಿಮಗೆ ತಿಲಕದೊಂದಿಗೆ ಸ್ವಾಗತ
ಶ್ರೀಮತಿ ಮಲ್ಹೋತ್ರರವರಿಗೆ ಕುಂಕುಮಾಕ್ಷತೆಯೊಂದಿಗೆ ಸ್ವಾಗತ
ಜೊತೆಜೊತೆಯಲಿ ಹೀಗೆ ಬನ್ನಿ
ನಮಸ್ಕಾರ ಶ್ರೀಮತಿಯರೆಲ್ಲರಿಗೂ...
ನೋಡಿ ನಮ್ಮ ಕರುನಾಡ ವೈಭವ ಬಲು ಚೆಂದ.........
ನಮ್ಮ ಕರ್ನಾಟಕದ ಬಗ್ಗೆ ಇವರಿಗೆ ಹೆಚ್ಚು ಗೊತ್ತು... ನೋಡಿ
ಮಂದಹಾಸ.......
ಹಂಪಿ ವೈಭವ ವೀಕ್ಷಿಸಲು ನಾವೆಲ್ಲ ಸಿದ್ಧ
ಇನ್ನು ಏಕೆ ಕಾರ್ಯಕ್ರಮ ಪ್ರಾರಂಭಿಸಿಲ್ಲ..?
ಜಸ್ಟ್ ಮಾತ್ ಮಾತಲ್ಲಿ
ನಗುವ ಹೂಗುಚ್ಚ ನಿಮಗೆ...
ಹೇ... ಮುದ್ದು ನೀನೇ ಒಂದು ಹೂವಂತಿರುವೆ...
ಹಾಡೊಂದ ಹಾಡುವೆವು... ಪುರಂದರರ ನೆನೆಯುತ...
ಯಾರು ಹಾಡು ಸರಿ ಹೇಳೋಲ್ಲವೋ ಅವರಿಗಾಗಿ ಈ ಕೋಲು...
ಆ ಹಾಡಿಗೆ ನಮ್ಮ ಹಿಮ್ಮೇಳ
ನಾನು ನುಡಿಸುವೆ...
ಆ ಹಾಡಿಗೆ ನನ್ನ ಶೃತಿ
ದೀವಿಗೆ ಬೆಳಕ ಚೆಲ್ಲಬೇಕಿದೆ..........
ಬೆಳಕ ಚೆಲ್ಲಿದೆ ದೀವಿಗೆ
ಹಚ್ಹೆವು ಕನ್ನಡದ ದೀಪ
ತಮಸೋಮ ಜ್ಯೋತಿರ್ಗಮಯ
ಅರಳುತಿದೆ ನೆನಪಿನ ಸಂಚಿಯ ಮಲ್ಲಿಗೆ....
ಮಲ್ಲಿಗೆ... ಮಲ್ಲಿಗೆ ದುಂಡು ಮಲ್ಲೇ ಗಮಗಮಿಸು ಮೆಲ್ಲಗೆ....
ಅರಳಿದೆ ಅರಳಿದೆ ಮುದುಡಿದ ಮಲ್ಲಿಗೆ ಅರಳಿದೆ....
ಅರುಣ ಚೇತನಗೆ ನಮ್ಮ ದೇಣಿಗೆ.........
ಸಾರ್ಥಕವಾಗಲಿ ನಮ್ಮೀ ಪುಟ್ಟ ಕೊಡುಗೆ....
ನನ್ನ ಮಾತು ಕೇಳಿ ಈ ಹೊತ್ತು.......
ನಮಗೆ ಮಾತಿಗಿಂತ ಕಾರ್ಯಕ್ರಮ ಬೇಕು
ಇದೇ ಆ ಅರುಣ ಚೇತನಕೆ ಸ್ವಲ್ಪ ಮಟ್ಟಿಗೆ ಚೇತನ ನೀಡೋ ದತ್ತಿ...
ಕಡುಗತ್ತಲಿಗೆ ತಳುಕೋ ಬೆಳಕು...
ಕೇಳ್ರಪ್ಪೋ ಕೇಳ್ರಿ.......... ಕೇಳುಸ್ತಾ ಇಲ್ಲಾ... ಅಲ್ವಾ??
ಇಷ್ಟೇ... ಇಷ್ಟು ಮುತ್ತು ರತ್ನ ಕೊಡುಸ್ತೀರಾ... ಇನ್ನೊಂದು ಸ್ವಲ್ಪ ಕೊಡ್ಸಿ.....
ಶರಣೆಂಬೆ ನಾ ಶಶಿಭೂಷಣ...
ನಮ್ಮ ಹಳ್ಳಿ ಸಂಗೀತಕ್ಕೆ ನೃತ್ಯ...
ಹೂವು ಬೇಕು ನಮಗೂ !!!!
ಅಲ್ಲಿದೆ !! ಶಬ್ದ ಮಾಡಬೇಡ !!!
ವಿಜಯನಗರ ದ ಪೋರಿ
ನಮ್ಮ ಹಳ್ಳಿ ಆಟ
ಜಗ ಜಟ್ಟಿ ಮಲ್ಲ
ನನ್ನ ಸಾಲ ಹಿಂದಕೆ ಕೊಡು
ಹೇ ರಾಮ ನಿಂತ್ಕೋ
ಪುರಂದರ ವಿಠಲ
ಕಂಡೆ ಗೋವಿಂದನ
ಕಾಳಿಂಗ ಮರ್ದನ
ರಾಧೆ ???
ನಾನು ವಿಜಯನಗರ ದ ಸೈನಿಕ
ಹೇಗಿದೆ ನನ್ ಲುಕ್ಕು...
ಸೌಂಡ್ ಬರ್ತಾ ಇದ್ಯಾ....
ಯಾವ ಕಾಡಿನವ್ರಪ್ಪ ಇವ್ರು....
ಕಾಡ ಜನ ಕನ್ನಡಕ ಹಾಕ್ತಾರ...
ಎಲ್ರೂ ಕೈ ಎತ್ರಪ್ಪ
ಮೇಕಪ್ ಸರಿ ಇದ್ಯಾ...
ಚೆಂದದ ನಗು...
ಮುತ್ತಿನ ಸರ ನನದೂ
ಅಮಲ ಅಮಲ...
ಚೆನ್ನಾಗಿ ಕುಣಿತಿನಾ...
ಕಣ್ ಬಿಡೋಕೆ ಆಗ್ತಾ ಇಲ್ಲ ...
ಜಾನಪದ ಡಾನ್ಸ್ ಅಣ್ಣ ನಮ್ಮದೂ ..
ವೆಂಕಟ ರಮಣ ಗೋವಿಂದ
ಗಾಳಿ ಬೀಸಲು...
ಓಹೋ ಚಿನ್ನದ ಕಾಸು ತಗಿತಾ ಇದ್ದಾರೆ
ಅಪ್ಪ ನಂಗೆ ಮುತ್ಹಿನ ಸರ ಬೇಕು !
ಎಂಟ್ರಿ ಕೊಡ್ಲೆನಪ್ಪ ....
ಅಷ್ಟ ದಿಗ್ಗಜರ ಪಾತ್ರ ನಮ್ದೂ ...
ನಾನು ಪ್ರಭಾಕರ್ ಗುರುತು ಸಿಗಲಿಲ್ವಾ ಈ ವೇಷದಲ್ಲಿ ..
ಅರೆರೆ ...ಅಜಾದು ಇಲ್ಲೇ ಇದ್ದಾರೆ...
ತೆನಾಲಿ ಏನಿದೂ ಕೊನೇಲಿ ...
ನಮ್ಮಿಬ್ಬರಿಗೆ ಯಾಕೆ ಮೀಸೆ ಹಾಕಲಿಲ್ಲ ....
ಕುಲಕರ್ಣಿ ಕೃಷ್ಣದೇವರಾಯ ಪಾತ್ರ ಮಾಡವ್ರೆ...
ನಾನು ಈಗ ಡಾಕ್ಟರಲ್ಲ...ವ್ಯಾಸರಾಜ
ರಾಜನ ಗತ್ತು ಇದೆಯಾ...
ವಿಗ್ ಹುಷಾರು ಡಾಕ್ಟ್ರೆ
ಸರಿ ಇದೆಯಾ ಈಗ..
ರೀ ಕಿರೀಟ ಚೆನ್ನಾಗಿ ಕಾಣುತ್ತಿದೆ...
ನಗ್ರಿ ಸಾಹೇಬ್ರೆ
ಡಾಕ್ಟ್ರು ಇದ್ಕೂ ಸೈ
ಸರಿಯಾಗಿ ಬಾರಿಸಪ್ಪ ...
ಮುಗಿತಾ ಹೊರಡ್ಲಾ...
ದಕ್ಷಿಣೆ ಇನ್ನು ಕೊಡಲೇ ಇಲ್ಲ ನಮಗೆ...
ಸೌಂಡು ಇಮೇಜ್ ಎಲ್ಲ ಚೆನ್ನಾಗಿ ಕೊಟ್ಟಿದ್ರ...
ನಿಜವಾದ ಮೀಸೆ ನಾ
ರಾಜ ಕುಟುಂಬ
ಕೊಂಬು ಇಟ್ಟಿದ್ಯ ಅಕ್ಕ...
ಜಾನಪದ ಡಾನ್ಸ್ ಮಾಡಿದ್ದೆ ನಾನು...