ಕಾದಿರುವೆ ಗೆಲುವಿನ ಹಸ್ತಕೆ......
Catch me if you Can!!!!
ಫ್ರೆಂಚ್ ಕ್ರಿಕೆಟ್ ಡೆಮೋ ನಡೀತಾ ಇದೆ
ಡೆಮೋ ಅರ್ಥ ಆಗ್ಲಿಲ್ವಾ !!!
ಬಿಸಿಲಿಗೆ ಬೊಗಸೆ ಕಂಗಳು ಕರವ ಕರೆದಿದೆ........
ಸೂಪರ್ ಬೌಲ್
ಜೋರಾಗಿ ನಡೀತಾ ಇದೆ ಫ್ರೆಂಚ್ ಕ್ರಿಕೆಟ್ ! ! !
ಸ್ಕೋರ್ ಸರಿಯಾಗಿದೆಯ
ಹೇಗಿದೆ ನಮ್ಮ ಟೀಂ !
ಹೇ.. ಚೆಂಡೇ.... ಬಿರು ಬಿರನೇ ಹೋಗಿ... ನಾಲ್ಕರ ಗಡಿ ದಾಟೆ...
ಬೌಲಿಂಗ್ ಜೋರಾಗಿದೆ
ಅಂಪೈರೆ ಸರಿಯಾಗಿ ಸ್ಕೋರ್ ಹೇಳ್ತಾ ಇಲ್ವಾ !
ಟಚ್ ಮಾಡಿದ್ದೆಲ್ಲ ಫೋರ್ !!!
ಸೂಪರ್ ಡ್ರೈವ್
ಛೆ ಮಿಸ್ ಆಯ್ತು
ಹಿಡಿ ಮಗ... ಹಿಡಿ ಮಗ ಬಿಡಬೇಡ... ಚೆಂಡ್ನಾ....
ಹೊಡಿ... ಮಗ...ಹೊಡಿ ಮಗ... ಬಿಡಬೇಡ ಬಾಲ್ನಾ..
ಜೂನಿಯರ್ ಸಚಿನ್ !!!
ಹುರ್ರೈ ನಾವು ಗೆದ್ವಿ !!! ಶರಾವತಿ ಜೈ ಹೋ!!
ಸಿಕ್ಸ್ ಹೋಗ್ಬೇಕು!
LBW !!!!
ಕ್ಲೀನ್ ಬೋಲ್ಡ್ ? No that is 4 Runs!
ಮೈಸೂರ್ ಎಕ್ಷ್ಪ್ರೆಸ್
ಹಾರುತ ದೂರ ದೂರ
Little Sachin!!!
ಹೊಸ ಗಾನ.. ಬಜಾನ...
ಹಳೆ ಪ್ರೇಮ ಪುರಾಣ...
ಸ್ಪೀಡಾಗಿದೆ ಜಮಾನ ... ನೀನು ತುಂಬಾ ನಿಧಾನ
ಚಿಯರ್ ಲೀಡರ್ಸ
ಫುಲ್ ಫ್ರ್ಮೆ ಕವರ್ ಆಯ್ತಾ
ಪ್ರಾಕ್ಟೀಸ್ ಜೋರಾಗಿದೆ!
ಈಗ ಯಾವ್ ಹಾಡಾಕೋದು..???...
ಎಲ್ಲೋಯ್ತು ಈ ಟಾಸ್...
ಹೇಗಿದೆ ನೋಡಿ ನಮ್ಮ ಟೀಮ್...
ಗೋ ಗ್ರೀನ್
ದಿ ರೆಡ್ಸ್
ಯಾರು ಗೆಲ್ಲೋದು ?
ನಾನು ಬ್ಯಾಟಿಂಗ್ ಮಾಡಬೇಕು!
ನಾನು ಫಸ್ಟ್ ಆಡಬೇಕು !!
ಇಲ್ಲ ನಾನು!! ನಂದು ಬ್ಯಾಟ್
ನಾನೆ ಫಸ್ಟ್ ಬ್ಯಾಟ್ ಮಾಡಿದ್ದೂ !!
ಕ್ರಿಕೆಟ್ ಸೂಪರ್ ಆಗಿದೆ
ನನಗೆ ರೆಸ್ಟ್ ಬೇಕು!
ನಾವೇ ಗೆದ್ದಿದು ???
ಕೊನೆಗೂ ಮುಗಿತು ಫ್ರಂಚ್ ಕ್ರಿಕೆಟ್ !!!
ನಾವೇ ಅಂಪೈರ್ಸ್
ಸೂಪರ್ ಸಿಕ್ಸ್
ಬಿಸಿ ಬಿಸಿ ದೋಸೆ ಹಾಕಿಕೊಡುವೆವು ಬನ್ನಿ.......
ಅರುಣ್ ದೋಸೆ ಸರಿಯಾಗಿದ್ಯ??
ದೋಸೆ ಸೈಜ್ ಸರಿಯಾಗಿದ್ಯ, ಮೇಲ್ವಿಚಾರಣೆ ಜೋರಾಗಿದೆ
ಅಂಪೈರಿಂಗ್ ಮಾಡಿ ಸುಸ್ತಾಗಿದೆ, ಬೇಗ ದೋಸೆ ಬೇಕು!!!
ಕ್ರಿಕೆಟ್ ನ ಪುರೋಹಿತರು
ರಾಫ್ಫೆಲ್ ಟಿಕೆಟ್ ಸೇಲ್ ಮಾಡಿದಕ್ಕೆ ಗಿಫ್ಟ್!
ಪದ ಬಂಧದಲ್ಲಿ ಗೆದ್ದದು ನಾವೇ
ಜೂನಿಯರ್ ಕ್ರಿಕೆಟರ್
ಫ್ರೆಂಚ್ ಕ್ರಿಕೆಟ್ ಚಾಂಪಿಯನ್
ಸೂಪರ್ ಬ್ಯಾಟ್ಟಿಂಗ್ ಮಾಡಿದಕ್ಕೆ ಈ ಟ್ರೋಫಿ
ಸೂಪರ್ ಬ್ಯಾಟ್ಟಿಂಗ್ ಮಾಡಿದಕ್ಕೆ ಈ ಟ್ರೋಫಿ ನನಗೂ ಕೂಡ
ಫ್ರೆಂಚ್ ಕ್ರಿಕೆಟ್ ಚಾಂಪಿಯನ್ಸ್
ನಾವು ರನ್ನರ್ ಅಪ್
ಮ್ಯಾನ್ ಆಫ್ ದಿ ಮ್ಯಾಚ್ !!!
ಬೆಸ್ಟ್ ಬ್ಯಾಟ್ ಮೆನ್
ಬೆಸ್ಟ್ ಬೌಲರ್!!!
K C L ಚಾಂಪಿಯನ್ಸ್